Codedfilm

  • Category Video
    Nollywood Ghallywood Hollywood Bollywood Goals Highlight Latest Movies BBNaija Mark Angel ApataTv Yorubahood
  • About Us
  • Privacy Policy
  • Copyright Claims
  • Contact Us

Download ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ- HD ವಿಡಿಯೋ ಸಾಂಗ್ - ವಿಷ್ಣುವರ್ಧನ್, ಅಂಬರೀಷ್, ರಾಮ್ ಕುಮಾರ್, ದೇವರಾಜ್

Loading the player...


Published on 14 August 2021 by Sandalwood Songs
Views: 4,675,513
Duration: 05:10

DOWNLOAD HERE

SHARE: Facebook Twitter
Codedwap

ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ- HD ವಿಡಿಯೋ ಸಾಂಗ್ - ವಿಷ್ಣುವರ್ಧನ್, ಅಂಬರೀಷ್, ರಾಮ್ ಕುಮಾರ್, ದೇವರಾಜ್

Song: Jenina Goodu Naavella - HD VideoKannada Movie:HabbaActor: Vishnuvardhan, Ambarish, Devaraj, Shashikumar, Ramkumar, Jayaprada, Urvashi, Kasthuri, Charulatha, VijayalakshmiMusic: HamsalekhaSinger: Rajesh Krishnan, K.S.Chithra Lyrics: HamsalekhaYear :1999Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!Habba – ಹಬ್ಬ 1999*SGVJenina Goodu Naavella Song Lyrics In Kannada ಗಂಡು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ ಹೆಣ್ಣು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ ಗಂಡು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ ಹೆಣ್ಣು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ ಗಂಡು :ಮನಗಳು ಸೇರಿದರೆ ತುಂಬಿದ ಮನೆಯಂತೇ .. ಹೆಣ್ಣು : ಮನಗಳು ಸೇರಿದರೆ ತುಂಬಿದ ಮನೆಯಂತೇ .. ಇಬ್ಬರು : ತುಂಬಿದ ಮನೆಯವನೇ ಧರೆಯಲಿ ನಗುವಿನ ದೊರೆಯಂತೆ ಹೆಣ್ಣು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ ಗಂಡು :ಮನಗಳು ಸೇರಿದರೆ ತುಂಬಿದ ಮನೆಯಂತೇ .. ಗಂಡು : ಬದುಕಿನ ಬೆಂಡಿಗೆ ಅಂಟಿರೋ ಜೋಳದ ಕಾಳುಗಳಾಗೋ ಸಿಪ್ಪೆಯ ಸೂರಿನಲ್ಲಿ ಸಹ ಜೀವನ ಮಾಡೋ ಅವರೆ ಕಾಳುಗಳಾ ನೋಡು ಭೂಮಿಗೆ ಒಟ್ಟಿಗೆ ಬಂದು ಬೆಂದರೆ ಒಟ್ಟಿಗೆ ಬೆಂದು ಬಾಳೋ ದವಸದಂತೆ ನಾವು ಬಾಳೆಯಂತೆ ಹಲಸಂತೆ ದಾಳಿಂಬೆಯಂತೆ ನಾವು ಒಗ್ಗಟ್ಟೇ ಸೃಷ್ಟಿಯ ನಿಯಮ ಹೆಣ್ಣು : ರುಚಿಗಳು ಸೇರಿದರೆ ಅಭಿರುಚಿ ಇದೆಯಂತೆ ಗಂಡು : ರುಚಿಗಳು ಸೇರಿದರೆ ಅಭಿರುಚಿ ಇದೆಯಂತೆ ಹೆಣ್ಣು : ಅಭಿರುಚಿ ಬೆಳೆದವರೇನೇ ಬಾಳಿನ ಅಡಿಗೆಯ ದೊರೆಯಂತೆ ಎಲ್ಲರು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ ಮನಗಳು ಸೇರಿದರೆ ತುಂಬಿದ ಮನೆಯಂತೇ .. ಗಂಡು : ಕಹಿಯನ್ನೆಲ್ಲ ಮರೆಯಬೇಕಯ್ಯಾ ಎಡಿಎ ಮರೆಯೋದಕ್ಕೂ ಮರವು ಬೇಕಯ್ಯಾ ಮರೆಯೋ ಮರವೇ ಇಲ್ಲದಿದ್ದರೆ ಮನಸೇ ಕುಡಿದ ಮಂಗನಂತಯ್ಯ ಹೆಣ್ಣು : ಕೆಣಕಿ ಕೆಣಕಿ ಕೆದಕಿ ಕೆದಕಿ ವೇಷ ಬರಿಸುವುದಂತಯ್ಯಾ ಮನಸು ಮುರಿದು ಹೋಗಲು ಕಹಿಯೇ ಮೂಲವಯ್ಯ ಗಂಡು : ತುಂಬಿದ ಮನೆಯು ಒಡೆದು ಹೋಗಲು ಕಹಿ ನೆನಪೇ ನೆಪವಯ್ಯಾ ಹೆಣ್ಣು : ಮರೆವಿನ ಮನೆಯಲ್ಲೇ ಕ್ಷಮೆಯ ಇದೆಯಂತೆ ಗಂಡು : ಮರೆವಿನ ಮನೆಯಲ್ಲೇ ಕ್ಷಮೆಯ ಇದೆಯಂತೆ ಹೆಣ್ಣು : ಕ್ಷಮಿಸಲು ಕಲಿತವನೇ ಕಹಿಯನ್ನು ಸಿಹಿ ಎನ್ನುವನಂತೆ ಗಂಡು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ ಹೆಣ್ಣು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ ಗಂಡು : ಮನೆಯೇ ನಮ್ಮ ಜೀವ ಗುರು ಹಿರಿಯರೆಮ್ಮ ದೈವ ದೈವ ಪಾದಗಳಿಗೆ ನಮ್ಮ ಪ್ರೀತಿ ಎಂಬ ಹೂವ ಹಳೆಯ ಬೇರಿನ ಮಡಿಲಲ್ಲಿ ಹೊಸ ಚಿಗುರುಗಳು ಚಿಗುರೊಡೆವಂತೇ ನಡೆಯಬೇಕು ಎಲ್ಲಾ ಹಿರಿಯರು ಹಿರಿಯರು ಹೇಳಿದ ನುಡಿಗಳಂತೇ ಉಲ್ಲಾಸ ಉಲ್ಲಾಸ ಹಿರಿಯ ನೆರಳಲಿ ವಿಕಾಸ ಹೆಣ್ಣು : ಮನಗಳು ಸೇರಿದರೆ ತುಂಬಿದ ಮನೆಯಂತೇ .. ಗಂಡು :ಮನಗಳು ಸೇರಿದರೆ ತುಂಬಿದ ಮನೆಯಂತೇ .. ಇಬ್ಬರು : ತುಂಬಿದ ಮನೆಯವನೇ ಧರೆಯಲಿ ನಗುವಿನ ದೊರೆಯಂತೆ ಎಲ್ಲರು : ಪ್ರೀತಿಯ ಗೂಡು ನಾವೆಲ್ಲಾ ಬೇರೆ ಆದರೆ ಬಲವಿಲ್ಲ ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ ಪ್ರೀತಿಯ ಗೂಡು ನಾವೆಲ್ಲಾ ಬೇರೆ ಆದರೆ ಬಲವಿಲ್ಲ ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ-------------------------------------------------------------------



Related Videos
Download ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ - HD ವಿಡಿಯೋ ಸಾಂಗ್ - ವಿಷ್ಣುವರ್ಧನ್, ಪ್ರೇಮಾ | Namma Maneyalli Dinavu Mp3 and Videos
ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ - HD ವಿಡಿಯೋ ಸಾಂಗ್ - ವಿಷ್ಣುವರ್ಧನ್, ಪ್ರೇಮಾ | Namma Maneyalli Dinavu by: Sandalwood Songs - 1 year ago
Download ಯಾಲೇ ಯಾಲೇ ಅವಳೊಂದು ಅಂದದ ಉಯ್ಯಾಲೆ - HD ವಿಡಿಯೋ ಸಾಂಗ್ - ವಿಷ್ಣುವರ್ಧನ್, ಅಂಬರೀಷ್, ಶಶಿಕುಮಾರ್, ರಾಮ್ ಕುಮಾರ್ Mp3 and Videos
ಯಾಲೇ ಯಾಲೇ ಅವಳೊಂದು ಅಂದದ ಉಯ್ಯಾಲೆ - HD ವಿಡಿಯೋ ಸಾಂಗ್ - ವಿಷ್ಣುವರ್ಧನ್, ಅಂಬರೀಷ್, ಶಶಿಕುಮಾರ್, ರಾಮ್ ಕುಮಾರ್ by: Sandalwood Songs - 1 year ago
Download RAAJAKUMARA | BOMBE HELUTAITHE | PUNEETH RAJKUMAR | V HARIKRISHNA | SANTOSH  |HOMBALE FILMS Mp3 and Videos
RAAJAKUMARA | BOMBE HELUTAITHE | PUNEETH RAJKUMAR | V HARIKRISHNA | SANTOSH |HOMBALE FILMS by: DBeatsMusicWorld - 5 year ago
Download Yaggati Family Wedding (P❤️S) Mp3 and Videos
Yaggati Family Wedding (P❤️S) by: Y P R Channel - 8 months ago
Download Tingala Belakina Angaladalli - HD Video Song | Kotigobba | Dr.Vishnuvardhan | Abhijith | Sathyapriya Mp3 and Videos
Tingala Belakina Angaladalli - HD Video Song | Kotigobba | Dr.Vishnuvardhan | Abhijith | Sathyapriya by: Sandalwood Songs - 1 year ago
Download Ello Adu Ello - HD Video Song | Kanasugara | Ravichandran, Prema | K.S.Chithra | K Kalyan Mp3 and Videos
Ello Adu Ello - HD Video Song | Kanasugara | Ravichandran, Prema | K.S.Chithra | K Kalyan by: Sandalwood Songs - 1 year ago
Download ಸುಂದರಿ ಸುಂದರಿ ಸುರ ಸುಂದರಿ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ  - ಎಸ್.ಪಿ.ಬಾಲಸುಬ್ರಹ್ಮಣ್ಯಂ - ಹಂಸಲೇಖ Mp3 and Videos
ಸುಂದರಿ ಸುಂದರಿ ಸುರ ಸುಂದರಿ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ - ಎಸ್.ಪಿ.ಬಾಲಸುಬ್ರಹ್ಮಣ್ಯಂ - ಹಂಸಲೇಖ by: Sandalwood Songs - 1 year ago
Download Yajamana Kannada Movie Songs - Video Jukebox | Vishnuvardhan | Prema | Rajesh Ramnath | K Kalyan Mp3 and Videos
Yajamana Kannada Movie Songs - Video Jukebox | Vishnuvardhan | Prema | Rajesh Ramnath | K Kalyan by: Sandalwood Songs - 5 months ago
Download Nagutha Nagutha Baalu Neenu Nooru Varusha - HD Video Song - Parashuram - Dr.Rajkumar - Hamsalekha Mp3 and Videos
Nagutha Nagutha Baalu Neenu Nooru Varusha - HD Video Song - Parashuram - Dr.Rajkumar - Hamsalekha by: Sandalwood Songs - 1 year ago
Download Kannada Family Songs Of Dr.Vishnuvardhan | Vishnuvardhan Film Hit Songs Video Jukebox Mp3 and Videos
Kannada Family Songs Of Dr.Vishnuvardhan | Vishnuvardhan Film Hit Songs Video Jukebox by: Sandalwood Songs - 2 months ago
Download ಶ್ರೀಗಂಧದಾ ಗೊಂಬೆ.. ಮೆಲ್ಲ ಮೆಲ್ಲನೆ ಬರುತಾಳಮ್ಮಾ- HD ವಿಡಿಯೋ ಸಾಂಗ್ - ಡಾ.ವಿಷ್ಣುವರ್ಧನ್, ಪ್ರೇಮಾ, ಶಶಿಕುಮಾರ್ Mp3 and Videos
ಶ್ರೀಗಂಧದಾ ಗೊಂಬೆ.. ಮೆಲ್ಲ ಮೆಲ್ಲನೆ ಬರುತಾಳಮ್ಮಾ- HD ವಿಡಿಯೋ ಸಾಂಗ್ - ಡಾ.ವಿಷ್ಣುವರ್ಧನ್, ಪ್ರೇಮಾ, ಶಶಿಕುಮಾರ್ by: Sandalwood Songs - 1 year ago
Download ಓ ಮೈನಾ ಓ ಮೈನಾ - HD ವಿಡಿಯೋ ಸಾಂಗ್ - ಡಾ.ವಿಷ್ಣುವರ್ಧನ್, ಅರ್ಚನಾ - ರಾಜೇಶ್ ಕೃಷ್ಣನ್, ಕೆ.ಎಸ್.ಚಿತ್ರ. | O Maina Mp3 and Videos
ಓ ಮೈನಾ ಓ ಮೈನಾ - HD ವಿಡಿಯೋ ಸಾಂಗ್ - ಡಾ.ವಿಷ್ಣುವರ್ಧನ್, ಅರ್ಚನಾ - ರಾಜೇಶ್ ಕೃಷ್ಣನ್, ಕೆ.ಎಸ್.ಚಿತ್ರ. | O Maina by: Sandalwood Songs - 1 year ago
Download Navileno Kunibeku - HD Video Song - Gattimela - S Mahendar, Shruthi - K.S.Chithra - Hamsalekha Mp3 and Videos
Navileno Kunibeku - HD Video Song - Gattimela - S Mahendar, Shruthi - K.S.Chithra - Hamsalekha by: Sandalwood Songs - 10 months ago
Download ಚುಕ್ಕಿ ಚುಕ್ಕಿ ತಾರೆಗಳ ತೋಟವೇ - HDವಿಡಿಯೋ ಸಾಂಗ್  - ಡಾ.ವಿಷ್ಣುವರ್ಧನ್, ಭಾನುಪ್ರಿಯ | Chukki Chukki Mp3 and Videos
ಚುಕ್ಕಿ ಚುಕ್ಕಿ ತಾರೆಗಳ ತೋಟವೇ - HDವಿಡಿಯೋ ಸಾಂಗ್ - ಡಾ.ವಿಷ್ಣುವರ್ಧನ್, ಭಾನುಪ್ರಿಯ | Chukki Chukki by: Sandalwood Songs - 1 year ago
ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ- HD ವಿಡಿಯೋ ಸಾಂಗ್ - ವಿಷ್ಣುವರ್ಧನ್, ಅಂಬರೀಷ್, ರಾಮ್ ಕುಮಾರ್, ದೇವರಾಜ್
Download Format MP3 :




Download Format Videos :


© Copyright 2023 • Codedfilm • All Rights Reserved