Cheluvamma Chendadamma - HD Video Song | Chora Chitta Chora | Ravichandran | Namratha Shirodkar
Song: Cheluvamma Chendadamma- HD VideoKannada Movie: Chora Chitta ChoraActor: Ravichandran, Namratha ShirodkarSinger: S. P. BalasubrahmanyamMusic: V RavichandranLyrics: Shree ChandruYear :1999Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!Chora Chittha Chora – ಚೋರ ಚಿತ್ತ ಚೋರ 1999*SGVCheluvamma Premadamma Song Lyrics In Kannadaಚೆಲುವಮ್ಮಾ ಚೆಂದದಮ್ಮಾ ನಿನ್ನ ಹೆಸರೇ ಅಂದವಾಮನಸಮ್ಮಾ ಮಾಸದಮ್ಮಾ ನಿನ್ನ ಹೆಸರೇ ಪ್ರೇಮವಾಕೇಳೋ ಕಾತುರ ಹಾಡೋ ಆತುರ ನಿನ್ನ ಪ್ರೇಮದಾ ಹೆಸರ ಮೇಘಮಾಲೇ ..ಚೆಲುವಮ್ಮಾ ಚೆಂದದಮ್ಮಾ ನಿನ್ನ ಹೆಸರೇ ಅಂದವಾಮನಸಮ್ಮಾ ಮಾಸದಮ್ಮಾ ನಿನ್ನ ಹೆಸರೇ ಪ್ರೇಮವಾಕೇಳೋ ಕಾತುರ ಹಾಡೋ ಆತುರ ನಿನ್ನ ಪ್ರೇಮದಾ ಹೆಸರ ಮೇಘಮಾಲೇ ..ಚೆಲುವಮ್ಮಾ ಚೆಂದದಮ್ಮಾ ನಿನ್ನ ಹೆಸರೇ ಅಂದವಾಮನಸಮ್ಮಾ ಮಾಸದಮ್ಮಾ ನಿನ್ನ ಹೆಸರೇ ಪ್ರೇಮವಾಸೊಗಸೂ ಅನ್ನೋದೇ ಅಂದದಾ ಪ್ರಣಯ ಸಿಂಧೂರವೋ ಹೇಳಮ್ಮಾ ಸಿರಿ ಬಂಗಾರಿ ನೀ ಸಿಂಧೂರವೋ .. ಹೃದಯ ಅನ್ನೋದೇ ಪ್ರೀತಿಯ ಹೂವ ಶ್ರೀಗಂಧವೋ ಹೇಳಮ್ಮಾ ಓ ಒಲವಮ್ಮಾ ನೀ ಶ್ರೀಗಂಧವೋ ಯಾವ ರೂಪ ನಿನ್ನದು ಹೇಳು ನೀನೀಗ ನಿನ್ನ ತವರು ಎಲ್ಲಿದೆ ಹೇಳೇ ನೀ ಬೇಗ ಹಸಿವು ನಿದಿರೆ ದೂರ ಮಾಡೋ ಸವತಿ ಯಾರೇ ನೀ ಯಾರೇ.. ಹೇಳು ಬಾರೇ .. ಚೆಲುವಮ್ಮಾ ಚೆಂದದಮ್ಮಾ ನಿನ್ನ ಹೆಸರೇ ಅಂದವಾಮನಸಮ್ಮಾ ಮಾಸದಮ್ಮಾ ನಿನ್ನ ಹೆಸರೇ ಪ್ರೇಮವಾಲಲಾಲಾ ... ಲಲಾಲಾ ... ಲಲಾಲಾ ... ಲಲಾಲಾ ... ವಿರಹ ಅನ್ನೋದೇ ನಿನ್ನಯ ಮಧುರ ಸಂಗೀತವೋ ಹೇಳಮ್ಮಾ ಚೆಲು ಚೆಲುವಮ್ಮಾ ನೀ ಸಂಗೀತವೋ ಹರೆಯ ಅನ್ನೋದೇ ಪ್ರೇಮದಾ ಧರೆಗೇ ಹೂ ಚೈತ್ರವೋ ಹೇಳಮ್ಮಾ ಓ ಮನಸಮ್ಮಾ ನೀ ಹೂ ಚೈತ್ರವೋ ಕಾಳಿದಾಸ ಹಾಡಿದಾ ಪ್ರೀತಿ ನೀನೇನಾ ಕುಂಚದಿಂದ ಮಿಂಚಿದ ಅಂದ ನೀನೇನಾ ಚೆಂದಗಾಗಿ ಪ್ರೇಮದೊಡತಿ ಹೇಳೇ ಯಾರೇ... ನೀ ಯಾರೇ... ಚೆಲುವಮ್ಮಾ ಚೆಂದದಮ್ಮಾ ನಿನ್ನ ಹೆಸರೇ ಅಂದವಾಮನಸಮ್ಮಾ ಮಾಸದಮ್ಮಾ ನಿನ್ನ ಹೆಸರೇ ಪ್ರೇಮವಾಕೇಳೋ ಕಾತುರ ಹಾಡೋ ಆತುರ ನಿನ್ನ ಪ್ರೇಮದಾ ಹೆಸರ ಮೇಘಮಾಲೇ ..ಚೆಲುವಮ್ಮಾ ಚೆಂದದಮ್ಮಾ ನಿನ್ನ ಹೆಸರೇ ಅಂದವಾಮನಸಮ್ಮಾ ಮಾಸದಮ್ಮಾ ನಿನ್ನ ಹೆಸರೇ ಪ್ರೇಮವಾ